ಚೀನಾದಲ್ಲಿ ರಜನಿಕಾಂತ್ ಚಿತ್ರಕ್ಕೆ ಭಾರಿ ಮುಖಭಂಗ | Rajinikanth | FILMIBEAT KANNADA

2019-09-09 3,859

ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಅಕ್ಷಯ್ ಕುಮಾರ್ ಅಭಿನಯದ '2.0' ಸಿನಿಮಾ ಚೀನಾದಲ್ಲಿ ಬಿಡುಗಡೆಯಾಗಿದೆ. ಸುಮಾರು 48 ಸಾವಿರ ಸ್ಕ್ರೀನ್ ಗಳಲ್ಲಿ ತೆರೆಕಂಡಿದ್ದ ತಲೈವಾ ಚಿತ್ರಕ್ಕೆ ಭಾರಿ ಮುಖಭಂಗ ಆಗಿದೆ.

Super star rajinikanth and akshay kumar starring 2.0 movie release in china. the movie collected 18 crores in first three days.

Videos similaires